ಭಾರತದಲ್ಲಿ ಜನರ ಮೆಚ್ಚುಗೆ ಗಳಿಸಿರುವ ಟಾಪ್ 10 ಸ್ಮಾರ್ಟ್‍ಪೋನ್‍ಗಳನ್ನು ನೋಡುವುದಾದರೆ, ಒಂದಕ್ಕೊಂದು ಮೀರಿಸುವ ಆಯ್ಕೆಗಳು ಎಲ್ಲ ಮೊಬೈಲ್‍ಗಳಲ್ಲಿವೆ. 30 ಸಾವಿರ ರೂ. ಆಸುಪಾಸಿನ ಮೌಲ್ಯವುಳ್ಳ ಮೊಬೈಲ್‍ಗಳಲ್ಲಿ ಯಾವ್ಯಾವ ಟಾಪ್ ಟೆನ್ ಸ್ಮಾರ್ಟ್‍ಪೋನ್‍ಗಳಲ್ಲಿ ಸ್ಥಾನ ಪಡೆದಿದ್ದಾವೆ ಎಂಬ ಕುತೂಹಲವಿದೆಯೇ, ಹಾಗಾದ್ರೆ ವಿಡಿಯೋ ನೋಡಿ <br /> <br />TOP 10 Best Phones Under 30000 (30k) in India 2018. to know more watch the video